Coronavirus effects on Namma Metro | Traveller Number Dipped | Bmrcl | Bengaluru

2020-03-13 1

ಕೊರೋನಾ ವೈರಸ್ ಭಿತಿಯಿಂದ ಬೆಂಗಳೂರು ಮೆಟ್ರೊ ಪ್ರಯಾಣಿಕರ ಸಂಖ್ಯೆಯಲ್ಲಿಯೂ ಗಣನೀಯ ಇಳಿಕೆ ಯಾಗಿದೆ. ಪೀಕ್ ಅವರ್ಸ್ ನಲ್ಲಿ ಮೆಟ್ರೊ ಹತ್ತುವುದೇ ಕಷ್ಟವಾಗಿತ್ತು, ಇದೀಗ ಮೆಟ್ರೊ ಟ್ರೇನುಗಳು ಖಾಲಿಯಾಗಿ ಸಂಚರಿಸುವುದು ಕಂಡು ಬಂದಿದೆ.

There has been a significant decrease in the number of people travelling in the metro for fear of coronavirus.